ಸೂರ್ಯ ನಮಸ್ಕಾರ - ಸರಳ ಹಾಗೂ ಶಕ್ತಿಯುತ ಅಭ್ಯಾಸ Podcast Por  arte de portada

ಸೂರ್ಯ ನಮಸ್ಕಾರ - ಸರಳ ಹಾಗೂ ಶಕ್ತಿಯುತ ಅಭ್ಯಾಸ

ಸೂರ್ಯ ನಮಸ್ಕಾರ - ಸರಳ ಹಾಗೂ ಶಕ್ತಿಯುತ ಅಭ್ಯಾಸ

Escúchala gratis

Ver detalles del espectáculo

Acerca de esta escucha

ಸೂರ್ಯ ನಮಸ್ಕಾರ, ಸೂರ್ಯ ಕ್ರಿಯಾ ಹಾಗೂ ಸೂರ್ಯ ಶಕ್ತಿ ಇವು ಯೋಗದಲ್ಲಿ ಸಂಬಂಧಿತ ಅಭ್ಯಾಸಗಳು. ಸೂರ್ಯ ನಮಸ್ಕಾರದ ಆರೋಗ್ಯ ಪರಿಣಾಮಗಳ ಕುರಿತು ಮಾತನಾಡುತ್ತಾ, ಸದ್ಗುರುಗಳು ಇದು ಎಷ್ಟು ಸರಳ ಆದರೆ ಶಕ್ತಿಯುತ ಪ್ರಕ್ರಿಯೆ ಎಂಬುದನ್ನು ವಿವರಿಸುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠ https://www.facebook.com/SadhguruKannada⁠⁠⁠ ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠ https://www.instagram.com/sadhguru_kannada_official/⁠⁠⁠ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠ http://onelink.to/sadhguru__app⁠⁠⁠ ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠ https://isha.sadhguru.org/in/kn/wisdom⁠⁠⁠ ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠ https://www.ishafoundation.org/ka/Ish…⁠⁠⁠ ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
adbl_web_global_use_to_activate_T1_webcro805_stickypopup
Todavía no hay opiniones