Episodios

  • 234 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: 09
    May 23 2025
    ms@ ಪರಲೋಕದಲ್ಲಿ ಎಲ್ಲವೂ ಅತ್ಯಂತ ಶ್ರೇಷ್ಠವೂ ಹಾಗೂ ಉನ್ನತವೂ ಆಗಿರುತ್ತದೆ. ಎಲ್ಲರೂ ಸಹ ಇತರರ ಸಂತೋಷ ಹಾಗೂ ಒಳ್ಳೆಯದನ್ನು ಬಯಸುತ್ತಾರೆ
    Más Menos
    29 m
  • 233 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ08
    May 22 2025
    ms@ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
    Más Menos
    29 m
  • 232 : ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: 07
    May 21 2025
    ms@ ನನ್ನ ತಂದೆಯ ಆಶೀರ್ವಾದ ಹೊಂದಿದವರೇ, ಬನ್ನಿರಿ; ಲೋಕಾದಿಯಿಂದ ನಿಮಗೋಸ್ಕರ ಸಿದ್ಧ ಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ’ ಎಂದು ಹೇಳುವನು
    Más Menos
    29 m
  • 231The ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 06
    May 20 2025
    ms@ ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
    Más Menos
    29 m
  • 230 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 05
    May 16 2025
    ms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು
    Más Menos
    29 m
  • 229 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 04s
    May 15 2025
    ms@ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.
    Más Menos
    29 m
  • 228 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 03
    May 14 2025
    ms@ ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು
    Más Menos
    29 m
  • 227 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ02
    May 13 2025
    ms@ ನಾವು ಸಮಾಧಾನದಿಂದ ಕ್ರಿಸ್ತನನ್ನು ಸಂಧಿಸಿ, ಶಾಶ್ವತವಾಗಿ ರಕ್ಷಿಸಲ್ಪಟ್ಟಲ್ಲಿ ನಾವು ಅತ್ಯಂತ ಸಂತೋಷವುಳ್ಳ ವ್ಯಕ್ತಿಗಳಾಗಿದ್ದೇವೆ.
    Más Menos
    29 m
adbl_web_global_use_to_activate_T1_webcro805_stickypopup